¡Sorpréndeme!

ನಿರ್ಭಯಾಗೆ ನ್ಯಾಯ ನೀಡಿದ ತಾಯಿಯ ಹೋರಾಟ ನೆನೆದ ಮಾಳವಿಕಾ ಅವಿನಾಶ್ | Malvika Avinash | Oneindia kannada

2020-03-20 409 Dailymotion

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾದ ಖುಷಿ ವಿಚಾರವನ್ನು ಹಂಚಿಕೊಂಡ ಮಾಳವಿಕಾ, ನಿರ್ಭಯಾ ತಾಯಿ ಆಶಾ ದೇವಿಯ ತ್ಯಾಗ ಹೋರಾಟವನ್ನು ನೆನಪಿಸಿಕೊಂಡಿದ್ದಾರೆ. ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಮೂಲಕ ನಿರ್ಭಯಾ ಆತ್ಮಕ್ಕೆ ಶಾಂತಿ ನೀಡುವ ಕೆಲಸ ಮಾಡಿದ್ದಾರೆ. ಇಂತದ ತಾಯಿಯ ಹೋರಾಟವನ್ನು ನೆನಪಿಸಿಕೊಂಡ ಮಾಳವಿಕಾ ಅವರು ನಿರ್ಭಯಾ ತಾಯಿಯ ಪಾತ್ರವನ್ನು ಮಾಡುವ ಅವಕಾಶವಿದ್ದರೆ ಅದನ್ನು ನನಗೆ ಕೊಡಿ ಎಂದು ಕೇಳಿಕೊಂಡಿದ್ದಾರೆ.

Nirbhaya has done the job of giving peace to the soul by hanging the rapists. Recalling her mother's struggle, Malavika asked her if she had the opportunity to play the role of Nirbhaya's mother.